businessandmore.de

von nach

ನಿಮಗೆ ಆಂಗ್ಲಭಾಷೆಯನ್ನು ಮಾತಾಡುವುದಕ್ಕೆ ಬರತ್ತಾ?

ನಿಮಗೆ ಆಂಗ್ಲಭಾಷೆಯನ್ನು ಮಾತಾಡುವುದಕ್ಕೆ ಬರತ್ತಾ? - Can you speak English at all?

Other similar sentences:

kanadisch english Autor
ನಿಮಗೆ ಆಂಗ್ಲಭಾಷೆಯನ್ನು ಮಾತಾಡುವುದಕ್ಕೆ ಬರತ್ತಾ? Can you speak English at all? CK
ನಿಮಗೆ ನೆನಪು ಇದ್ಯಾ? Do you remember? CK
ಟಾಮ್ ಈಗ ನಿಮಗೆ ತಯಾರಾಗಿದ್ದಾನೆ. Tom is ready for you now. CK
ನಿಮಗೆ ಅದನ್ನು ಹಂಗೇ ಬಿಡಬೇಕಾ? Do you want to leave it like that? CK
ಟಮಿನ ಉಪನಾಮ ಏನು ಅಂತ ನಿಮಗೆ ಗೊತ್ತ? Do you know what Tom's last name is? CK
ಅದಕ್ಕೆ ಅರ್ಥ ಇದೆ ಎಂದು ನಿಮಗೆ ಅನಿಸುತ್ತಾ? Do you think it means something? CK
ನಿಜವಾಗಿಯೂ ನಾನು ನಿಮಗೆ ಕ್ಷಮೆ ಕೋರಬೇಕು. I really owe you an apology. CK
ನಾನು ನಿಮಗೆ ಒಳ್ಳೆಯ ವಕೀಲರನ್ನು ಸೊಚಿಸಬಹುದು. I can recommend a good lawyer. CK
ನಿಮಗೆ ಹೇಗೆ ಧನ್ಯವಾದ ಹೇಳಕ್ಕೆ ಗೊತ್ತಾಗುತ್ತಾ ಇಲ್ಲ. I don't know how I can ever thank you. CK
ನಿಮಗೆ ತೊಂದರೆ ಇಲ್ಲವೆಂದರೆ ನಿಮ್ಮ ಕಾರನ್ನು ಜರಗಿಸುತ್ತೀರಾ? Would you mind my moving your car? CK
ಇದು ನಿಮಗೆ ಕಷ್ಟವಿದೆ ಎಂದು ನನಗೆ ತಿಳಿದು ಬರುತ್ತದೆ. I can tell this is difficult for you. CK
ನಿಮಗೆ ಒಂದೇ ಬಾರಿ ಎರಡು ಜಾಗದಲ್ಲಿ ಇರುವುದಕ್ಕೆ ಆಗಲ್ಲ. You can't be in two places at once. CK
ಟಾಮ್ ನಿಮಗೆ ಗಿಟಾರ್ ಭಾರಿಸುವುದಕ್ಕೆ ಹೇಳಿಕೊಟ್ಟನೆಂದು ನನಗೆ ಮರೆತುಹೋಯಿತು. I forgot Tom was the one who taught you how to play the guitar. CK