ನೀವು ಯಾವಾಗಲಾದರೂ ಕಚ್ಚಾ ಮೀನು ತಿಂದಿದ್ದೀರಾ? |
Have you ever eaten raw fish? |
 |
ಟಾಮ್ ನಿನ್ನನ್ನು ಯಾವಾಗಲಾದರೂ ನೋಯಿಸಿದ್ದಾನಾ? |
Did Tom ever hurt you? |
 |
ನೀವು ಎಚ್ಚರವಾಗಿರಬೇಕು. |
You need to stay awake. |
 |
ನೀವು ಇಲ್ಲಿ ಈಗ ಇರಬಾರದು. |
You shouldn't be here now. |
 |
ನೀವು ಪತ್ರಿಕೆಯನ್ನು ಓದಿ ಮುಗಿಸಿದ್ದೀರಾ? |
Are you finished reading the paper? |
 |
ನೀವು ಟಾಮಿಗೆ ಹೇಳಲೇಬೇಕು. |
You have to tell Tom. |
 |
ನೀವು ಯಾವ ತಂಡಕ್ಕೆ ಆಟ ಆಡುತ್ತೀರಾ? |
What team do you play for? |
 |
ನೀವು ಯಾಕೆ ನನಗೆ ಧನ್ಯವಾದ ಹೇಳುತ್ತೀರಾ? |
Why are you thanking me? |
 |
ನಾನು ಏನನ್ನು ಮಾಡಬೇಕೆಂದು ಸರಿಯಾಗಿ ನೀವು ಹೇಳಬೇಕು. |
You have to tell me exactly what I need to do. |
 |
ಯಾವಾಗಲಾದರು ನೀವು ನನ್ನ ಕಾರನ್ನು ಬೇಕೆಂದರೆ, ಬರಿ ಕೇಳಿ. |
Any time you want to borrow my car, all you have to do is ask. |
 |